Sunday, 15th December 2024

ದಾರಿದೀಪೋಕ್ತಿ

ಯಾರಿಗಾದರೂ ಸಲಹೆ ನೀಡಿ ಎಂದು ಹೇಳಿದರೆ, ಅವರು ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿzರೆ ಎಂದರ್ಥ. ಅಂಥ
ಸಂದರ್ಭದಲ್ಲಿ ಅವರಿಗೆ ಒಳ್ಳೆಯದಾಗುವ ಸಲಹೆಯನ್ನೇ ನೀಡಬೇಕು. ಅಷ್ಟೇ ಅಲ್ಲ, ಅವರು ಆ ಸಮಸ್ಯೆಯಿಂದ
ಪಾರಾಗುವುದಕ್ಕೆ ಸಹಾಯವನ್ನೂ ಮಾಡಬೇಕು. ಅದು ವಿಶ್ವಾಸಕ್ಕೆ ನೀವು ನೀಡುವ ಗೌರವ.