Thursday, 12th December 2024

ದಾರಿದೀಪೋಕ್ತಿ

ನಾವು ಸೋಲಿನಿಂದ ಪಾಠ ಕಲಿಯುವ ಸ್ವಭಾವ ಬೆಳೆಸಿಕೊಂಡರೆ, ಸೋಲು ಕೂಡ ಗೆಲುವು. ಕಾರಣ ಸೋಲು ಕಲಿಸುವ
ಪಾಠವನ್ನು ಗೆಲುವು ಸಹ ಕಲಿಸುವುದಿಲ್ಲ. ಸೋಲಿನ ಪಾಠ ಜೀವನವಿಡೀ ನೆನಪಿನಲ್ಲಿರುತ್ತದೆ.