Sunday, 15th December 2024

ದಾರಿದೀಪೋಕ್ತಿ

ಯಾರು ತಮ್ಮ ಸುಳ್ಳುಗಳನ್ನೇ ನಿಜವೆಂದು ಭಾವಿಸು ತ್ತಾರೋ ಅವರ ಜತೆ ವಾದಿಸಲು ಹೋಗಬಾರದು. ಅವರಿಗೆ ಬೇರೆಯವರ ಮಾತು ಕೇಳಿಸಿಕೊಳ್ಳುವ, ಅರ್ಥ ಮಾಡಿಕೊಳ್ಳುವ ಸಂಯಮ ಇರುವುದಿಲ್ಲ.