Sunday, 15th December 2024

ದಾರಿದೀಪೋಕ್ತಿ

ಯಾವುದೋ ಒಂದು ಸಂಗತಿ ನಿಮ್ಮ ಎಣಿಕೆಯಂತೆ ನಡೆಯದೇ ಎಡವಟ್ಟಾದರೆ ಅಧೀರರಾಗಬಾರದು. ಉಳಿದ ಸಂಗತಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿವೆಯಲ್ಲ ಎಂದು ಸಮಾಧಾನಪಟ್ಟುಕೊಳ್ಳಬೇಕು. ಒಂದೆರಡು ಸಂಗತಿಗಳು ಎಡವಟ್ಟಾದರೆ
ಅವನ್ನು ಸರಿಪಡಿಸಬಹುದು.