Sunday, 15th December 2024

ದಾರಿದೀಪೋಕ್ತಿ

ಜೀವನದಲ್ಲಿ ನೀವು ಒಂದು ಸಾಧನೆ ಮಾಡುವವರೆಗೆ ಜನ ನಿಮ್ಮನ್ನು ಹೆಜ್ಜೆ ಹೆಜ್ಜೆಗೆ ಪರೀಕ್ಷಿಸುತ್ತಾರೆ, ಟೀಕಿಸುತ್ತಾರೆ, ಕಾಲೆಳೆಯುತ್ತಾರೆ, ನಿಮ್ಮನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಒಂದು ಸಲ ನಿಮ್ಮ ಸಾಧನೆಯನ್ನು ಒಪ್ಪಿಕೊಂಡರೆ, ಅವರೇ ನಿಮ್ಮನ್ನು ಪ್ರಶಂಸೆ ಮಾಡುವುದಷ್ಟೇ ಅಲ್ಲ, ಅವರೇ ವಕ್ತಾರರಾಗುತ್ತಾರೆ. ಅಲ್ಲಿ ತನಕ ಎಲ್ಲವನ್ನೂ ಸಹಿಸಿಕೊಳ್ಳಬೇಕಾಗುತ್ತದೆ.