Thursday, 12th December 2024

ದಾರಿದೀಪೋಕ್ತಿ

ಸೋಲಿನ ಸಂದರ್ಭ ಯಾಕೆ ಹೀಗಾಯಿತು, ನಾವು ಎಡವಿದ್ದೆಲ್ಲಿ, ಯಾರದ್ದು ತಪ್ಪು, ನನ್ನಿಂದಾದ ಸಮಸ್ಯೆ ಏನು ಇತ್ಯಾದಿಗಳ ಬಗ್ಗೆ ಯೋಚಿಸುತ್ತ ಕೂರುವುದರಲ್ಲಿ ಅರ್ಥವೇ ಇಲ್ಲ. ಅದನ್ನ ಮುಂದೊಂದು ದಿನಕ್ಕೆ ಪಾಠವಾಗಿ ಇಟ್ಟುಕೊಳ್ಳೋ ಬದಲು
ಮುಂದೇನಾಗಬೇಕು ಎಂಬುದನ್ನು ಚಿಂತಿಸೋಣ.