Saturday, 14th December 2024

ದಾರಿದೀಪೋಕ್ತಿ

ಕೆಲಸದ ಒತ್ತಡ ಎಷ್ಟೇ ಇರಬಹುದು, ಅದಕ್ಕೆ ತಲೆ ಮೇಲೆ ಕಲ್ಲು ಬಿದ್ದವರಂತೆ ಕುಳಿತರೆ ಕೆಲವಾಗುತ್ತದೆಯೇ? ಅಥವಾ ಇನ್ನೊಬ್ಬರ ಮೇಲೆ ರೇಗಾಡಿದರೆ ದಶಕಗಳ ಸಂಬಂಧವೇ ಹಳಸಿಹೋದೀತು. ತಾಳ್ಮೆಯಿಂದ ಸಮಸ್ಯೆಯ ಆಳಕ್ಕಿಳಿದು ಬಗಹರಿಸಿದರೆ ಮಾತ್ರ ಸುಖಾಂತ್ಯ.