Thursday, 12th December 2024

ದಾರಿದೀಪೋಕ್ತಿ

ಇಷ್ಟು ದಿನ ನಿಮ್ಮ ನಂಬಿಕೆಗಳೇನೇ ಇರಬಹುದು, ನಿಮ್ಮ ಸ್ವಭಾವ ಹೇಗೇ ಇದ್ದಿರಬಹುದು. ನಿಮ್ಮ ಬದುಕು ಹೇಗೆಯೇ ಸಾಗಿದ್ದಿರಬಹುದು. ಅಗತ್ಯ ಎನಿಸಿದಾಗ ಅಥವಾ ಅದು ಇಂದಿನ ಸ್ಥಿತಿಗೆ ಸೂಕ್ತವಲ್ಲ ಎಂದು ಮನವರಿಕೆ ಆದಾಗ ಅದನ್ನು ಬದಲಿಸಿಕೊಳ್ಳುವುದು ಯಶಸ್ಸಿನ ಮೊದಲ ಹೆಜ್ಜೆ.