Wednesday, 11th December 2024

ದಾರಿದೀಪೋಕ್ತಿ

ಅವಕಾಶ ಎನ್ನವುದು ಹೊರಗೆ ಎಲ್ಲಿಂದಲೋ ಬರುವುದಲ್ಲ. ಅದು ಸೃಷ್ಟಿಯಾಗುವುದು ನಮ್ಮಲ್ಲೇ. ನಮ್ಮೊಳಗೇ. ನಾವು ಮೊದಲು ಬದಲಾಗಬೇಕು, ಸಾಧನೆ ಮಾಡಬೇಕು. ಅದಿಲ್ಲದಿದ್ದರೆ ಎಂಥವರ ಎದುರೂ, ಎಷ್ಟೇ ಸಮರ್ಥ, ಎಷ್ಟೇ ಪ್ರತಿಭಾಶಾಲಿಯಾಗಿದ್ದರೂ ಅವಕಾಶಗಳು ಕಾಣುವುದೇ ಇಲ್ಲ.