Thursday, 12th December 2024

ದಾರಿದೀಪೋಕ್ತಿ 

ಜೀವನದಲ್ಲಿ ಪ್ರತಿಯೊಂದೂ ನಿಮ್ಮ ಆಯ್ಕೆಯ ಪ್ರತಿಬಿಂಬಗಳು. ನೀವು ಎಂಥ ಆಯ್ಕೆ ಮಾಡಿದ್ದೀರಿ ಎಂಬುದು ಪ್ರತಿಬಿಂಬ ನೋಡಿದರೇ ಗೊತ್ತಾಗುತ್ತದೆ. ನಿಮಗೆ ಇಷ್ಟವಾದ ಪ್ರತಿಬಿಂಬಗಳನ್ನು ನೋಡಲು ಬಯಸಿದರೆ, ಆಯ್ಕೆಯೂ ಹಾಗೇ ಇರಬೇಕು.