Thursday, 12th December 2024

ದಾರಿದೀಪೋಕ್ತಿ

ನಿಮಗೆ ಯಾವುದು ಇಷ್ಟವೋ ಅದನ್ನೇ ಮಾಡಿ. ಇಷ್ಟವಿಲ್ಲದ ಕೆಲಸ ನಿಮಗೆ ಹಣ ಮತ್ತು ಆರಾಮವನ್ನು ನೀಡಿದರೂ ಅದನ್ನು ಮಾಡಬೇಡಿ. ಇಷ್ಟಕ್ಕಿಂತ ಸಂತಸ, ಆರಾಮ ಮತ್ತು ಶ್ರೀಮಂತಿಕೆ ಮತ್ತೊಂದಿಲ್ಲ. ಬೇರೆ ಕಾರಣಗಳಿಗಾಗಿ ಅದನ್ನು ಕಳೆದುಕೊಳ್ಳಬಾರದು.