Sunday, 15th December 2024

ದಾರಿದೀಪೋಕ್ತಿ

ಯಾರಿಗಾದರೂ ಅವಾಚ್ಯ ಪದಗಳಿಂದ ಬೈಯುವ ಮುನ್ನ, ಒಂದು ವೇಳೆ ಆ ಪದಗಳನ್ನು ನಿಮಗೆ ಪ್ರಯೋಗಿಸಿದರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಯೋಚಿಸಿ. ಅದರಿಂದ ನಿಮಗೆ ನೋವುಂಟಾಗುವಂತಿದ್ದರೆ, ಬೇರೆಯವರಿಗೆ ಆ ಪದಗಳನ್ನು
ಪ್ರಯೋಗಿಸಬೇಡಿ.