Sunday, 15th December 2024

ದಾರಿದೀಪೋಕ್ತಿ

ಪ್ರತಿದಿನ ಸಮಸ್ಯೆಗಳ ಬಗ್ಗೆ ಚಿಂತಿಸಿ ಕೆಟ್ಟ ಮೂಡಿನಿಂದ ದಿನವನ್ನು ಆರಂಭಿಸುವ ಬದಲು ಸಾಧ್ಯತೆಗಳ ಬಗ್ಗೆ ಮತ್ತು ಪರಿಹಾರಗಳ ಬಗ್ಗೆ ಯೋಚಿಸಿ. ಆಗ ನೀವು ಸಮಸ್ಯೆಗಳನ್ನು ನೋಡುವ ದೃಷ್ಟಿಕೋನ ಬದಲಾದೀತು. ಸಮಸ್ಯೆಗಳ ಬಗ್ಗೆ ಚಿಂತಿಸಿದರೆ ಇನ್ನಷ್ಟು ಅಧೀರರಾಗುತ್ತೀರಿ. ಅದೇ ಪರಿಹಾರದ ಬಗ್ಗೆ ಯೋಚಿಸಿದಷ್ಟೂ ಕ್ರಿಯಾಶೀಲರಾಗುತ್ತೀರಿ