Thursday, 12th December 2024

ದಾರಿದೀಪೋಕ್ತಿ

ನಿಮಗೆ ಯಾರಾದರೂ ಬೈದರೆ, ಹೆಚ್ಚೆಂದರೆ ನೀವೂ ಬೈಯಬಹುದು. ಆದರೆ ಹೊಡೆಯಲು ಹೋಗಬಾರದು. ಯಾವತ್ತೂ ಕ್ರಿಯೆಗಿಂತ ಪ್ರತಿಕ್ರಿಯೆ ಉಗ್ರವಾಗಿರಬಾರದು. ಅದು ನಿಮ್ಮ ಅಪ್ರಬುದ್ಧತೆಯನ್ನು ತೋರಿಸುತ್ತದೆ.