Saturday, 14th December 2024

ದಾರಿದೀಪೋಕ್ತಿ

ಬೇರೆಯವರ ಯಶಸ್ಸು ಅಥವಾ ಗೆಲುವನ್ನು ನಿಮ್ಮ ಸೋಲು ಎಂದು ಪರಿಗಣಿಸಬೇಕಿಲ್ಲ. ನಿಮ್ಮ ಸೋಲು ಅಥವಾ ಗೆಲುವು ಮಾತ್ರ ನಿಮ್ಮದು. ಹೀಗಾಗಿ ಬೇರೆಯವರು ಗೆzಗ ಖಿನ್ನಮನಸ್ಕರಾಗಬೇಕಿಲ್ಲ. ನಮ್ಮ ಪ್ರಯತ್ನವನ್ನು ಮುಂದುವರಿಸಬೇಕು.