Wednesday, 11th December 2024

ದಾರಿದೀಪೋಕ್ತಿ

ಯಾವತ್ತೂ ನಿಮ್ಮ ಮುಂದಿರುವ ಸಮಸ್ಯೆಯ ಗಾತ್ರ ಅಥವಾ ತೀವ್ರತೆ ನಿಮ್ಮ ಸಾಮರ್ಥ್ಯಕ್ಕಿಂತ ಚಿಕ್ಕದಾಗಿಯೇ ಇರುತ್ತದೆ. ಆದರೆ ನೀವೇ ಅದನ್ನು
ಅನಗತ್ಯವಾಗಿ ದೊಡ್ಡದಾಗಿ ಭಾವಿಸಿ ಆತಂಕಕ್ಕೊಳಗಾಗುತ್ತೀರಿ. ನಿಮ್ಮ ಸಾಮರ್ಥ್ಯಕ್ಕಿಂತ ಮಿಗಿಲಾದ ಕಷ್ಟ ಬರುವುದಿಲ್ಲ.