Sunday, 15th December 2024

ದಾರಿದೀಪೋಕ್ತಿ

ಖಾಲಿ ಕಿಸೆ ನಮಗೆ ನೂರಾರು ಪಾಠಗಳನ್ನು ಕಲಿಸುತ್ತದೆ. ತುಂಬಿದ ಕಿಸೆ ನೂರಾರು ರೀತಿಗಳಲ್ಲಿ ನಮ್ಮನ್ನು ಕೆಡಿಸುತ್ತದೆ. ಜೀವನದಲ್ಲಿ ನಮ್ಮ ಅಂಗಿ ಅಥವಾ ಪ್ಯಾಂಟಿನ ಕಿಸೆಗಳಿಂದಲೂ ಪಾಠಗಳನ್ನು ಕಲಿಯಬಹುದು.