Sunday, 15th December 2024

ದಾರಿದೀಪೋಕ್ತಿ

ನಿಮಗೆ ಸೋಲುವ ಭೀತಿಯಿದ್ದರೆ ನಿಮ್ಮಿಂದ ಯಾವ ಹೊಸ ಸಾಹಸ ಮತ್ತು ಪ್ರಯೋಗ ಹೊರಹೊಮ್ಮಲು ಸಾಧ್ಯವಿಲ್ಲ. ಸೋಲೋ, ಗೆಲುವೋ, ಮೊದಲು ಮುನ್ನುಗ್ಗುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಮುಂದೆ ಕ್ರಮಿಸಿದಂತೆ ಗೆಲ್ಲುವ ಬಗ್ಗೆ ಯೋಚಿಸಬೇಕು. ಒಂದು ವೇಳೆ ಸೋತರೆ, ಅದೇ ಅನುಭವ ಎಂದು ಸ್ವೀಕರಿಸಬೇಕು