Sunday, 15th December 2024

ದಾರಿದೀಪೋಕ್ತಿ

ಏಣಿಯನ್ನು ಹತ್ತಿ ತುತ್ತತುದಿ ತಲುಪಿದವನಿಗೆ ಕೆಳಗೆ ಇಳಿಯುವುದು ಗೊತ್ತಿರಬೇಕಲ್ಲವೇ? ಇಲ್ಲದಿದ್ದರೆ ಮೇಲಿಂದ ಕೆಳಕ್ಕೆ ಧುಮುಕಿ ಅವಘಡ ಮಾಡಿಕೊಳ್ಳಬೇಕಾದೀತು. ಅಂಥ ಪರಿಸ್ಥಿತಿ ಬರಬಾರದು ಅಂತಿದ್ದರೆ, ಸೋಲನ್ನೂ ಒಂದು ಅನುಭವ ಎಂದು ಭಾವಿಸಿ, ವೈಫಲ್ಯವನ್ನೂ ಪ್ರೀತಿಸುವು ದನ್ನು ರೂಢಿಸಿಕೊಳ್ಳಬೇಕು.