Thursday, 12th December 2024

ದಾರಿದೀಪೋಕ್ತಿ

ಮರದಿಂದ ಎಲೆಯು ಉದುರಿದಾಗ, ಅದು ಮರದ ನಷ್ಟ ಎಂದು ಭಾವಿಸಬಾರದು. ಮತ್ತೊಂದು ಹೊಸ ಎಲೆ ಚಿಗುರಲು, ಅರಳಲು ಅವಕಾಶ ನೀಡಿದೆ ಎಂದರ್ಥ. ಹೀಗಾಗಿ ಯಾವುದೇ ಪತನವನ್ನು ನಷ್ಟ ಎಂದು ತಿಳಿಯಬಾರದು.