Sunday, 15th December 2024

ದಾರಿದೀಪೋಕ್ತಿ

ನಿಮ್ಮಲ್ಲಿ ಜನ ಯಾವಾಗ ಆತ್ಮವಿಶ್ವಾಸ ಮತ್ತು ಭರವಸೆಯನ್ನು ಇಡುತ್ತಾರೆಂದರೆ, ನೀವು ನಿಮ್ಮಲ್ಲಿ ಅವನ್ನು ಹೊಂದಿದಾಗ
ಮಾತ್ರ. ನಿಮ್ಮ ಬಗ್ಗೆ ನಿಮಗೇ ಭರವಸೆ ಇಲ್ಲದಿದ್ದರೆ ಬೇರೆಯವರಾದರೂ ಹೇಗೆ ನಿಮ್ಮನ್ನು ನಂಬುತ್ತಾರೆ. ಯಾವತ್ತೂ ನಿಮ್ಮ
ಬಗ್ಗೆ ಭರವಸೆ, ವಿಶ್ವಾಸ ಇರಲಿ.