Thursday, 12th December 2024

ದಾರಿದೀಪೋಕ್ತಿ

ಯಾವುದೇ ಸಂಬಂಧವಾದರೂ ತಾಳಿಕೆ ಬರುವುದು ಹಣ, ಅಂತಸ್ತಿನಿಂದ ಅಲ್ಲ. ಪರಸ್ಪರ ನಂಬಿಕೆ ಮತ್ತು ಗೌರವದಿಂದ. ಯಾವ ಸಂಬಂಧದಲ್ಲಿ ಇವೆರಡರ ಕೊರತೆಯಾದರೂ ಆ ಸಂಬಂಧ ಹೆಚ್ಚು ದಿನ ನಿಲ್ಲುವುದಿಲ್ಲ.