Thursday, 12th December 2024

ದಾರಿದೀಪೋಕ್ತಿ

ನಿಮ್ಮ ಬುದ್ಧಿವಂತಿಕೆ ನಿಮ್ಮನ್ನು ಅತಿ ಎತ್ತರಕ್ಕೆ ಕರೆದುಕೊಂಡು ಹೋಗಬಲ್ಲುದು. ಆದರೆ ನೀವು ಆ ಎತ್ತರದಲ್ಲಿ ಎಷ್ಟು ಹೊತ್ತು ಇರಬಲ್ಲಿರಿ ಎಂಬುದನ್ನು ನಿರ್ಧರಿಸುವುದು ನಿಮ್ಮ ವರ್ತನೆ. ಬುದ್ಧಿವಂತಿಕೆಯೊಂದೇ ಅಲ್ಲ, ನಿಮ್ಮ ವರ್ತನೆಯೂ ಅಷ್ಟೇ ಮುಖ್ಯ.