Friday, 13th December 2024

ದಾರಿದೀಪೋಕ್ತಿ

ನೀವು ಎಲ್ಲಿರಬೇಕೆಂದು ಬಯಸಿದ್ದಿರೋ, ಆ ಗುರಿಯನ್ನು ಇನ್ನೂತಲುಪಲು ಆಗಿಲ್ಲ ಅಂದರೆ ಅದನ್ನು
ತಲುಪಲು ಆಗುವುದೇ ಇಲ್ಲ ಎಂದರ್ಥವಲ್ಲ. ಅಷ್ಟಕ್ಕೇ ನಿರಾಶರಾಗಬಾರದು. ಕೆಲವು ಸಲ ದೊಡ್ಡ
ಕಾರ್ಯಗಳು ನೆರವೇರಲು ಸಮಯ ಬೇಕಾಗುತ್ತದೆ ಎಂದು ಭಾವಿಸಬೇಕು.