Saturday, 14th December 2024

ದಾರಿದೀಪೋಕ್ತಿ

ಮೂರ್ಖರನ್ನು ಸುಧಾರಿಸುವ ಸಾಹಸಕ್ಕೆ ಇಳಿಯಬಾರದು. ತನ್ನಲ್ಲಿರುವ ದೋಷಗಳು ಗೊತ್ತಾಗಿವೆ ಯೆಂದು ಆತ ತಕ್ಷಣ ನಿಮ್ಮನ್ನು ದ್ವೇಷಿಸಲಾರಂಭಿಸುತ್ತಾನೆ. ಅದರ ಬದಲು ಬುದ್ಧಿವಂತನಿಗೆ ಸಲಹೆಗಳನ್ನು ಕೊಟ್ಟರೆ ಆತ ತಕ್ಷಣ
ಅದನ್ನು ಸ್ವೀಕರಿಸಿ, ನಿಮ್ಮನ್ನು ಒಪ್ಪಿಕೊಳ್ಳುತ್ತಾನೆ.