Thursday, 12th December 2024

ದಾರಿದೀಪೋಕ್ತಿ

ನೀವು ಭಯದಲ್ಲಿ ಯಾವಾಗ ಇರುತ್ತೀರಿ ಅಂದ್ರೆ, ನಿಮ್ಮ ಮನಸ್ಸಿನಲ್ಲಿ ಹುದುಗಿಕೊಂಡಾಗ. ಅದೇ ನೀವು ಹೊರಜಗತ್ತಿನಲ್ಲಿ ಜೀವಿಸಿದರೆ ಅಂಥ ಭಯಗಳಿಗೆ ಹೆದರಬೇಕಾಗಿಲ್ಲ. ಭಯ ಎಂಬುದು ಹೆಚ್ಚಿನ ಸಂದರ್ಭಗಳಲ್ಲಿ ನಿಮ್ಮ ಮನಸ್ಸಿನಲ್ಲೇ ಮನೆ ಮಾಡಿರುತ್ತದೆ.