Thursday, 12th December 2024

ದಾರಿದೀಪೋಕ್ತಿ

ನೀವು ಯಾರೊಂದಿಗಾದರೂ ಚೆನ್ನಾಗಿ ವರ್ತಿಸಿದರೆ, ಅವರು ಸಹ ನಿಮ್ಮೊಂದಿಗೆ ಇನ್ನೂ ಚೆನ್ನಾಗಿ ವರ್ತಿಸುತ್ತಾರೆ. ಜನ ನಿಮ್ಮ ಜತೆ ಹೇಗೆ ವರ್ತಿಸುತ್ತಾರೆ
ಎನ್ನುವುದು ನೀವು ಅವರೊಂದಿಗೆ ಹೇಗೆ ವರ್ತಿಸುಸುತ್ತೀರಿ ಎಂಬುದನ್ನು ಆಧರಿಸಿರುತ್ತದೆ. ಯಾವತ್ತೂ ಚೆನ್ನಾಗಿ ವರ್ತಿಸಲು ಪ್ರಯತ್ನಿಸಬೇಕು.