Saturday, 14th December 2024

ದಾರಿದೀಪೋಕ್ತಿ

ನಿಮ್ಮ ಒಳಗೆ ಸಿಟ್ಟು, ಆಕ್ರೋಶವಿದೆ ಅಂದರೆ ನಿಮ್ಮೊಳಗೊಬ್ಬ ಜಾಗೃತ ವೈರಿ ಇದ್ದಾನೆ ಎಂದೇ ಅರ್ಥ. ಆತ ಯಾವಾಗ ಬೇಕಾದರೂ ಹೊರ ಬಂದು ತನ್ನ
ಆಟಾಟೋಪವನ್ನು ಪ್ರದರ್ಶಿಸಬಹುದು. ನಿಮ್ಮೊಳಗೆ ಈ ವೈರಿ ನೆಲೆಸಲು ಅವಕಾಶ ಮಾಡಿಕೊಡಬಾರದು.