Thursday, 12th December 2024

ದಾರಿದೀಪೋಕ್ತಿ

ಕೆಲವರು ಐದಾರು ಸಲ ಪ್ರಯತ್ನಿಸಿ ಇನ್ನು ತಮ್ಮ ಕೈಲಾಗುವುದಿಲ್ಲ ಎಂದು ಭಾವಿಸಿ ಕೈಚೆಲ್ಲಿಬಿಡುತ್ತಾರೆ. ಇಂಥವರು ಐದಾರು ಸಲ ಪ್ರಯತ್ನಿಸಿ ಸೋಲು ಅನುಭವಿಸಿದ್ದರಿಂದ ಪಾಠ ಕಲಿತಿರುವುದಿಲ್ಲ. ಇವರಿಗೆ ಗೆಲುವು ದೂರವಾಗುತ್ತಲೇ ಹೋಗುತ್ತದೆ. ಪ್ರತಿ ಸೋಲೂ ಅನುಭವವೇ, ಅದು ನಿರರ್ಥಕ ಅಲ್ಲ.