Sunday, 15th December 2024

ದಾರಿದೀಪೋಕ್ತಿ

ಯಾವತ್ತೂ ನಿಮಗೆ ನೀವು ಆದ್ಯತೆ  ಆಗಬೇಕು. ಅದು ಸ್ವಾರ್ಥ ಅಲ್ಲ. ಅದು ಅಗತ್ಯ. ನಿಮ್ಮ ಬಗ್ಗೆ ನೀವು ಆದ್ಯತೆ ತಾಳುವುದು ತಪ್ಪಲ್ಲ. ಈ ಬಗ್ಗೆ ಬೇರೆ
ಯಾರಾದರೂ ನಿಮ್ಮನ್ನು ಅನ್ಯಥಾ ಭಾವಿಸಿದರೆ ತಲೆಕೆಡಿಸಿಕೊಳ್ಳಬೇಡಿ.