Sunday, 15th December 2024

ದಾರಿದೀಪೋಕ್ತಿ

ಸಮಸ್ಯೆ ಉದ್ಭವ ಆಗದಿದ್ದರೆ ನಿಮಗೆ ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಅಥವಾ ಪ್ರದರ್ಶಿಸುವ ಅವಕಾಶವೇ ಸಿಗುವುದಿಲ್ಲ. ಸಮಸ್ಯೆ ಎದುರಾದಾಗ ನಿಮಗೆ ಸಿಗುವ ಅವಕಾಶದ ಬಗ್ಗೆ ಯೋಚಿಸಬೇಕು