Thursday, 12th December 2024

ದಾರಿದೀಪೋಕ್ತಿ

ನಿಮಗೆ ಯಾರು ಬಹಳ ವರ್ಷಗಳಿಂದ ಪರಿಚಯ ಅಥವಾ ಗೆಳೆತನವಿದೆ ಎಂಬುದು ಸ್ನೇಹ ಸಂಬಂಧವನ್ನು ನಿರ್ಧರಿಸುವುದಿಲ್ಲ. ನೀವು ತಪ್ಪಿದ್ದಾಗ ತಿದ್ದುವ, ಅಸಹಾಯಕರಾಗಿದ್ದಾಗ ಬಿಟ್ಟು ಹೋಗದವರರೇನಿಜವಾದ ಸ್ನೇಹಿತರು. ಇಂಥ ಸ್ನೇಹವನ್ನು ಯಾವ ಕಾರಣಕ್ಕೂ ಕಳೆದುಕೊಳ್ಳಬಾರದು.