Friday, 13th December 2024

ದಾರಿದೀಪೋಕ್ತಿ

ನಿಮ್ಮ ದೇಹ ಏನನ್ನಾದರೂ ಸಹಿಸಿಕೊಳ್ಳುತ್ತದೆ. ಆದರೆ ನಿಮ್ಮ ಮನಸ್ಸು ಅದಕ್ಕೆ ಸಹಕರಿಸಬೇಕು. ಮನಸ್ಸು ಸಹಕರಿಸದಿದ್ದರೆ, ಸಣ್ಣ ದಢಕಿಯನ್ನೂ ದೇಹ ಸಹಿಸಿಕೊಳ್ಳುವುದಿಲ್ಲ. ಆದ್ದರಿಂದ ನಿಮಗೆ ಬೇಕಾದಂತೆ ನಿಮ್ಮ ಮನಸ್ಸನ್ನು ಹದಗೊಳಿಸಿಕೊಳ್ಳ ಬೇಕು.