Thursday, 12th December 2024

ದಾರಿದೀಪೋಕ್ತಿ

ನೀವು ಎಷ್ಟೇ ಉತ್ತಮ ವ್ಯಕ್ತಿತ್ವ, ಸುಂದರ ರೂಪ ಹೊಂದಿರಬಹುದು, ನಿಮಗೆ ಕೋಪ ಬಂತೆಂದರೆ ಪಕ್ಕಾ ಹುಚ್ಚನಂತೆ
ಕಾಣುತ್ತೀರಿ ಮತ್ತು ಹಾಗೇ ವರ್ತಿಸುತ್ತೀರಿ. ನಿಮ್ಮ ಬಗೆಗಿರುವ ಒಳ್ಳೆಯ ಅಭಿಪ್ರಾಯವನ್ನು ಆ ಕೋಪ ನುಂಗಿ ಹಾಕುತ್ತದೆ. ಕೋಪ ನಿಮ್ಮ ರೂಪವನ್ನು ಅಳೆಯದಂತೆ ನೋಡಿಕೊಳ್ಳಿ.