Saturday, 14th December 2024

ದಾರಿದೀಪೋಕ್ತಿ

ಬೇರೆ ಬೇರೆ ಸನ್ನಿವೇಶಗಳಲ್ಲಿ ನಿಮ್ಮ ಮೂಡು ಬದಲಾಗುತ್ತಾ ಹೋಗುತ್ತದೆ. ಘಟನೆಗೆ ತಕ್ಕಂತೆ ನೀವು ಪ್ರತಿಕ್ರಿಯಿಸುತ್ತೀರಿ. ಇದು ಒಳ್ಳೆಯ ಲಕ್ಷಣವಲ್ಲ. ಆದರೆ ದಿನದ ಎಲ್ಲ ಸಂದರ್ಭಗಳಲ್ಲೂ ಸಂತೋಷ, ನೆಮ್ಮದಿಯಿಂದ ಇರುವ ಮನಸ್ಥಿತಿಯನ್ನು ರೂಢಿಸಿ ಕೊಳ್ಳಬೇಕು. ಸನ್ನಿವೇಶಗಳು ನಿಮ್ಮನ್ನು ಬದಲಿಸಬಾರದು.