Sunday, 15th December 2024

ದಾರಿದೀಪೋಕ್ತಿ

ನಿಮ್ಮಲ್ಲಿ ಸೊಕ್ಕು, ಅಹಂಕಾರ, ಒರಟುತನ ತರುವ ಸಾಧನೆ, ಯಶಸ್ಸಿಗಿಂತ, ಸಾಧು ಸ್ವಭಾವ ಅಥವಾ ವಿನಮ್ರತೆ ತರುವ
ಸೋಲೇ ಲೇಸು. ಅಹಂಕಾರ ತರುವ ಸಾಧನೆ ಯಾರಿಗೂ ಇಷ್ಟವಾಗುವುದಿಲ್ಲ. ನೀವು ಸೋತರೂ ನಿಮ್ಮ ವಿನಮ್ರತೆ, ಸೌಮ್ಯ ಗುಣ ಎಲ್ಲರಿಗೂ ಇಷ್ಟವಾಗುತ್ತದೆ.