Saturday, 14th December 2024

ದಾರಿದೀಪೋಕ್ತಿ

ನಿಮಗೆ ಮುಖ್ಯವಾದರೆ ನೀವು ಹೇಗಾದರೂ ಮಾಡಿ ಅದನ್ನು ಸಾಧಿಸುತ್ತೀರಿ ಅಥವಾ ಪಡೆಯಲು ಪಣ ತೊಡುತ್ತೀರಿ. ಇಲ್ಲದಿದ್ದರೆ ನೀವು ಯಾವುದೋ ನೆಪ ಹೇಳಿ ನುಣುಚಿಕೊಳ್ಳುತ್ತೀರಿ. ನೀವು ಏನೋ ಸಬೂಬು ಹೇಳಲಾರಂಭಿಸಿದರೆ ನಿಮಗೆ ಅದು ಮುಖ್ಯ ಅಲ್ಲ ಎಂದರ್ಥ.