Thursday, 12th December 2024

ದಾರಿದೀಪೋಕ್ತಿ

ನಂಬಿಕೆ ಅಂದ್ರೆ ಕಾಗದವಿದ್ದಂತೆ. ಒಮ್ಮೆ ಅದನ್ನು ಮುದ್ದೆ ಮಾಡಿದರೆ, ಮತ್ತೆ ಮೊದಲಿನಂತೆ ಆಗುವುದಿಲ್ಲ. ಯಾವುದೇ
ಕಾರಣಕ್ಕೂ ನಮ್ಮನ್ನು ನಂಬಿದವರು ಇಟ್ಟ ನಂಬಿಕೆಯನ್ನು ಕೆಡಿಸಿಕೊಳ್ಳಬಾರದು. ನಂಬಿಕೆ ಕಳೆದುಕೊಂಡರೆ ಅದನ್ನು ವಾಪಸ್
ಪಡೆಯುವುದು ಕಷ್ಟ ಅಥವಾ ಅಸಾಧ್ಯ.