Sunday, 15th December 2024

ದಾರಿದೀಪೋಕ್ತಿ

ಈ ಜಗತ್ತು ನಿಮ್ಮ ಅಭಿಪ್ರಾಯ, ಅನಿಸಿಕೆಗಳಿಂದ ಬದಲಾಗುವುದಿಲ್ಲ. ಆದರೆ ನಿಮ್ಮ ಕೆಲಸ ಅಥವಾ ಸಾಧನೆಗಳಿಂದ ಬದಲಾಗುತ್ತದೆ. ಇದರ ಅರ್ಥ ಇಷ್ಟೇ, ನಿಮ್ಮ ಮಾತಿನ ಬದಲು ಕೃತಿಯಿಂದ ಬದಲಾವಣೆ ತರಬಹುದು. ನೂರು ಮಾತಿನ ಬದಲು
ಒಂದು ಕೃತಿ ಶ್ರೇಷ್ಠ.