Thursday, 12th December 2024

ದಾರಿದೀಪೋಕ್ತಿ

ನಿಮಗೆ ಯಾವುದಾದರೂ ಇಷ್ಟವಾಗಲಿಲ್ಲ ಅಂದರೆ, ಅದನ್ನು ಬದಲಿಸಲು ಪ್ರಯತ್ನಿಸಬೇಕು. ಒಂದು ವೇಳೆ ಅದನ್ನು ಬದಲಿಸಲು
ಸಾಧ್ಯವಾಗದಿದ್ದರೆ, ನಿಮ್ಮ ಸ್ವಭಾವ, ಧೋರಣೆಯನ್ನು ಬದಲಿಸಿಕೊಳ್ಳಬೇಕು. ಬದಲಾವಣೆಗೆ ಮನಸ್ಸನ್ನು ಸದಾ ತೆರೆದಿಟ್ಟುಕೊಳ್ಳ ಬೇಕು.