Sunday, 15th December 2024

ದಾರಿದೀಪೋಕ್ತಿ

ಯಾರಾದರೂ ತಮ್ಮ ಕಷ್ಟಗಳನ್ನು ಹೇಳಲಾರಂಭಿಸಿದರೆ, ಗಮನಕೊಟ್ಟು ಕೇಳುವ ಸಂಯಮ ತಂದುಕೊಳ್ಳಿ. ಎಷ್ಟೋ ಸಂದರ್ಭದಲ್ಲಿ ನಿಮ್ಮ ಮುಂದೆ ಹೇಳಿಕೊಂಡರೆ, ಅವರಿಗೆ ಸಮಾಧಾನ ಸಿಗುತ್ತದೆ. ಹಣದಿಂದಲೇ ಸಮಸ್ಯೆಯನ್ನು ಪರಿಹರಿಸ ಬೇಕೆಂದಿಲ್ಲ.