Sunday, 15th December 2024

ದಾರಿದೀಪೋಕ್ತಿ

ನಿಮ್ಮ ಕನಸನ್ನು ನನಸು ಮಾಡದಿದ್ದರೆ ನಿಮ್ಮನ್ನು ನೀವು ಮೋಸ ಮಾಡಿಕೊಂಡಂತೆ. ನಿಮ್ಮ ಕನಸನ್ನು ಬೇರೆ ಯಾರೂ ಸಾಕಾರಗೊಳಿಸುವುದಿಲ್ಲ. ಅದನ್ನು ನೀವೇ ಮಾಡಬೇಕು.