Sunday, 15th December 2024

ದಾರಿದೀಪೋಕ್ತಿ

ಕಳೆದು ಹೋದ ಘಟನೆಗಳ ಬಗ್ಗೆ ಬಹಳ ಯೋಚಿಸಬಾರದು. ಮುಂದಿನ ದಿನಗಳ ಬಗ್ಗೆ ಕನಸು ಕಾಣುತ್ತಾಇರಬಾರದು. ಅದರ ಬದಲು, ಆ ಸಮಯವನ್ನು ಇಂದಿನ ಬಗ್ಗೆ ಮೀಸಲಿಟ್ಟರೆ ಇನ್ನಷ್ಟು ಪರಿಣಾಮಕಾರಿ ಕೆಲಸ ಮಾಡಬಹುದು. ಅದರ ಫಲಿತಾಂಶ ಯಾವತ್ತೂ ಚೆನ್ನಾಗಿರುತ್ತದೆ.