Thursday, 12th December 2024

ದಾರಿದೀಪೋಕ್ತಿ

ನಂಬಿಕೆ ಎನ್ನುವುದು ದಟ್ಟ ಅರಣ್ಯದಲ್ಲಿ ಒಂದು ಸಣ್ಣ ದೀಪವಿದ್ದಂತೆ. ಅದರಿಂದ ನಿಮಗೆ ಎಲ್ಲವೂ ಕಾಣಲಿಕ್ಕಿಲ್ಲ. ಆದರೆ
ಮುಂದಿನ ಹೆಜ್ಜೆ ಇಡಲು ಭರವಸೆಯನ್ನು ನೀಡುತ್ತದೆ. ಇದೇ ಪಯಣದುದ್ದಕ್ಕೂ ನಿಮ್ಮನ್ನು ಕರೆದುಕೊಂಡು ಹೋಗುತ್ತದೆ.