Thursday, 12th December 2024

ದಾರಿದೀಪೋಕ್ತಿ

ನೀವು ಬೇರೆಯವರ ಜತೆ ಮಾತಾಡಿದರೆ, ಅದನ್ನು ಅವರು ಕೇಳದೇ ಹೋಗಬಹುದು. ನೀವು ನಿಮ್ಮ ಜತೆ ಮಾತಾಡಿದರೆ, ನೀವು
ಕೇಳಲೇಬೇಕಾಗುತ್ತದೆ. ನೀವು ನಿಮ್ಮ ಜತೆಗೆ ಆಗಾಗ ಮಾತಾಡುತ್ತಿರಬೇಕು. ಒಳಮನಸ್ಸು ಹೇಳುವುದನ್ನು ಕೇಳಿಸಿಕೊಳ್ಳಬೇಕು.