Saturday, 14th December 2024

ಆಕಾಶದಲ್ಲಿ ಸೇನೆ ಇಡಬೇಕೆ?

* ಪ್ರಸ್ತುತ 1,957 ಉಪಗ್ರಹಗಳು ಬಾಹ್ಯಾಾಕಾಶದಲ್ಲಿ ಕಾರ್ಯ ನಿರ್ವಹಿಸುತ್ತಿಿವೆ.
* ಅವುಗಳಲ್ಲಿ 302ಅನ್ನು ಮಿಲಿಟರಿ ಉದ್ದೇಶಗಳಿಗಾಗಿ ಮೀಸಲಿಡಲಾಗಿದೆ.
* ಬಾಹ್ಯಾಾಕಾಶ ಇಲ್ಲಿಯತನಕ ಅಂತಾರಾಷ್ಟ್ರೀಯ ಸಹಯೋಗಕ್ಕೆೆ ತಕ್ಕುದಾದ ಒಂದು ಅಲಿಪ್ತ ಗಡಿಯಾಗಿದ್ದುಕೊಂಡೇ ಬಂದಿದೆ.
* ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಲ್ಲಿ ಸೇನೆ ಸ್ಥಾಾಪಿಸುವ ಹಾಗೂ ಮಿಲಿಟರಿ ಸೇವೆಗಳಿಗಾಗಿ ಇರುವ ಉಪಗ್ರಹ ಗಳನ್ನು ಹೆಚ್ಚು ಮಾಡುವ ಪ್ರಸ್ತಾಾಪವನ್ನು ಇತ್ತೀಚೆಗೆ ಮಾಡಿದ್ದಾರೆ.
* ಚೀನಾ, ರಷ್ಯಾಾದಂತಹ ದೇಶಗಳು ಬಾಹ್ಯಾಾಕಾಶದಲ್ಲಿ ಮೇಲ್ಮೆೆ ಸಾಧಿಸಲು ಪ್ರಯತ್ನಿಿಸುತ್ತಿಿರುವುದು ಇದರ ಹಿಂದಿರುವ ಕಾರಣ.
* ಆದರೆ ಈ ಬಗೆಯ ಪ್ರತಿ ಸ್ಪರ್ಧಾತ್ಮಕ ಸೇನೆಗಳ ಉಪಸ್ಥಿಿತಿ ಜಾಗತಿಕ ಸಹಯೋಗಕ್ಕೆೆ ಧಕ್ಕೆೆ ತರಬಹುದು.