Saturday, 27th July 2024

ಭೂಮಿಯ ಮೇಲೆ ಕೀಟಗಳು ಇಲ್ಲದಿದ್ದರೆ ಏನಾಗುತ್ತಿತ್ತು?

*ಪರಾಗಸ್ಪರ್ಶ ಇಲ್ಲದೆ ನಮಗೆ ದವಸ-ಧಾನ್ಯ-ಹಣ್ಣುಗಳು ದೊರೆಯುತ್ತಿಿರಲಿಲ್ಲ.
*ಪಕ್ಷಿಿಗಳು, ಕಪ್ಪೆೆಗಳು ಆಹಾರವಿಲ್ಲದೆ ಹಸಿವಿನಿಂದ ಸಾಯುತ್ತಿಿದ್ದವು.
*ಕೀಟಗಳು ನೆಲವನ್ನು ಕೊರೆಯುವುದರಿಂದ ಗಿಡಗಳಿಗೆ ಗಾಳಿಯು ದೊರೆತು ಗಿಡಗಳು ಬೆಳೆಯುತ್ತವೆ. ಆದ್ದರಿಂದ ಕೀಟಗಳಿಲ್ಲದಿದ್ದರೆ ಗಿಡಗಳು ಸಾಯುತ್ತಿಿದ್ದವು.
*ನಮಗೆ ಧರಿಸಲು ರೇಶ್ಮೆೆ ವಸ್ತ್ರವಾಗಲಿ, ಜೇನು ತುಪ್ಪವಾಗಲಿ ಸಿಗುತ್ತಿಿರಲಿಲ್ಲ.

Leave a Reply

Your email address will not be published. Required fields are marked *

error: Content is protected !!