Sunday, 15th December 2024

ಗುರುತ್ವಾಕರ್ಷಣೆ ಶಕ್ತಿ ಇಲ್ಲದಿದ್ದರೆ ಏನಾಗುತ್ತಿತ್ತು?

*ಸಾಗರ, ನದಿಗಳು ಮತ್ತು ಕೆರೆಗಳಲ್ಲಿರುವ ನೀರು ಬಾಹ್ಯಕಾಶಕ್ಕೆೆ ಹೋಗುತ್ತಿಿತ್ತು.
*ಭೂಮಿಯ ಮೇಲಿರುವ ವಸ್ತುಗಳು ಗಾಳಿಯಲ್ಲಿ ತೇಲಲು ಆರಂಭಿಸುತಿತ್ತು.
*ಗಾಳಿಯು ಸಹ ನಮ್ಮ ಪರಿಸರದಿಂದ ಹೊರಹೋಗುತ್ತಿಿತ್ತು.
*ಗಾಯಗಳು ಮಾಗಲು ಬಹಳಷ್ಟು ಸಮಯವಾಗುತ್ತಿಿತ್ತು.
*ದೇಹದಲ್ಲಿನ ರೋಗನಿರೋಧಕ ಶಕ್ತಿಿ ಕುಂದುತ್ತಿಿತ್ತು.
*ಕಾರುಗಳು, ಜನರು, ನಾವು ಬಳಸುವ ವಸ್ತುಗಳು ಹಾರಾಡಲು ಆರಂಭಿಸುತ್ತಿಿದ್ದವು.
*ನಾವು ನೀರನ್ನು ಕುಡಿಯಲು ಮುಂದಾದಾಗ, ನೀರು ಗಂಟಲಿನ ಒಳಹೋಗುತ್ತಿಿರಲಿಲ್ಲ.
*ಭೂಮಿಯ ಗುರುತ್ವಾಾಕರ್ಷಣಾ ಬಲವು ಪ್ರತಿ ಸೆಕೆಂಡಿಗೆ ಮೀಟರ್‌ನಷ್ಟಿಿರುತ್ತದೆ.