ಫೇಸ್ ಬುಕ್, ಟ್ವಿಿಟರ್, ಇನ್ಸ್ಟಾಾಗ್ರಾಾಂ, ಲಿಂಕ್‌ಡ್ ಇನ್, ಗೂಗಲ್ ಪ್ಲಸ್ ಇತ್ಯಾಾದಿ ಸಾಮಾಜಿಕ ಜಾಲತಾಣಗಳು ಜಾಸ್ತಿಿಯಾದಷ್ಟೂ ಅದನ್ನು ಬಳಸುವವರ ಸಂಖ್ಯೆೆ ಹೆಚ್ಚಾಾಗುತ್ತಿಿದೆ. ಹೀಗಾಗಿ ಅವುಗಳಲ್ಲಿ ಜವಾಬ್ದಾಾರಿಯುತವಾಗಿ ವರ್ತಿಸುವುದು ಬಹಳ ಮುಖ್ಯ.
* ಅತಿಯಾಗಿ ಚಾಟ್ ಮಾಡಬೇಡಿ
* ಎಲ್ಲದಕ್ಕೂ ಪ್ರತಿಕ್ರಿಿಯಿಸಬೇಡಿ
* ನೀವು ತಮಾಷೆ ಎಂದು ಬರೆದದ್ದು ಎಲ್ಲರಿಗೂ ಹಾಗೆ ಅನಿಸದಿರಬಹುದು
* ಫೋಟೊ ಟ್ಯಾಾಗ್ ಮಾಡುವಾಗ ಎಚ್ಚರಿಕೆಯಿಂದಿರಿ
* ಅಗತ್ಯವಿದ್ದ ಕಡೆ ಸ್ವಂತ ಹೆಸರು, ಭಾವಚಿತ್ರವನ್ನೇ ಬಳಸಿ
* ಭವಿಷ್ಯದ ನಿಮ್ಮ ಗ್ರಾಾಹಕರು ಅಥವಾ ನಿಮ್ಮ ಬಾಸ್ ಓದಬಾರದಂತಹ ಪೋಸ್‌ಟ್ ಹಾಕಬೇಡಿ
* ಪ್ರಚಲಿತ ವಿಷಯ ಕುರಿತು ಎಲ್ಲ ಗೊತ್ತಿಿರುವಂತೆ ಬರೆಯಬೇಡಿ