Thursday, 12th December 2024

ವಕ್ರತುಂಡೋಕ್ತಿ

ಏನೂ ಮಾಡದೇ ಸುಮ್ಮನಿರಬೇಕು ಎಂದು ತೀರ್ಮಾನಿಸಿದವರ ಮುಂದೆ ಬಬಲ್ ಪೇಪರ್‌ನ್ನು ಕೊಟ್ಟರೆ ಅಮುಕುತ್ತಲೇ ಇರುತ್ತಾರೆ.